ತುಂಬಾ ಸೋತಾಗೆಲ್ಲ ನಿನ್ನ ಹಂಬಲವೇಕೆ?
ನನ್ನ ಕಂಬನಿಗೆಲ್ಲ ನೀನೆ ಕಾರಣವೇಕೆ?
ಏನು ತಪ್ಪಿದೆ ಹೇಳು
ಭಾವದಲ್ಲಿ
ಎನ್ನ ಶರಣಾಗತಿಗೆ
ನೀನೇ ಇಲ್ಲಿ.
ಅರಿವು,ಗುರುವುಗಳೆಲ್ಲ
ನೀನೆ ತಾನೆ?
ಕೃಷ್ಣ ನಿನ್ನಡಿಯಲ್ಲಿ
ನಾನು ಶರಣೆ.
ನನ್ನ ಕಂಬನಿಗೆಲ್ಲ ನೀನೆ ಕಾರಣವೇಕೆ?
ಏನು ತಪ್ಪಿದೆ ಹೇಳು
ಭಾವದಲ್ಲಿ
ಎನ್ನ ಶರಣಾಗತಿಗೆ
ನೀನೇ ಇಲ್ಲಿ.
ಅರಿವು,ಗುರುವುಗಳೆಲ್ಲ
ನೀನೆ ತಾನೆ?
ಕೃಷ್ಣ ನಿನ್ನಡಿಯಲ್ಲಿ
ನಾನು ಶರಣೆ.
nice one.. short & sweet!
ReplyDeleteಚಿಕ್ಕದಾದ ಭಾವದಲ್ಲಿ ಇಂಚು ತಪ್ಪದ ಪ್ರಶ್ನೆಗಳು ಸುಂದರವಾಗಿದೆ.
ReplyDeleteಸಂಪೂರ್ಣ ಶರಣಾಗತಿಯ ಭಾವಾರ್ಪಣ.
ReplyDeleteಧನ್ಯವಾದಗಳು ಪ್ರದೀಪ್, ವಿನಾಯಕ್ ಹಾಗೂ ಬದರಿ ಸರ್ ಅವರಿಗೆ..
ReplyDeleteತುಂಬಾ ಚಂದ.......
ReplyDeleteಚೆನ್ನಾಗಿದೆ.
ReplyDeleteಚಂದದ ಭಾವ..ಪುಟ್ಟ ಸಾಲಿನಲ್ಲಿದೆ ಪುಟಗಟ್ಟಲೇ ಬರೆಯೋ ಭಾವಗಳು.
ReplyDeleteಇಷ್ಟವಾಯ್ತು
ಧನ್ಯವಾದಗಳು ಎಲ್ಲರಿಗೂ.. :)
ReplyDeleteಸೂಪರ್....
ReplyDeleteNice one Siri akka.. :)
ReplyDeletethnaks all...... thank uuu.....:)
ReplyDelete